ಮತ್ತೆ ಮೊದಲಿನಂತೆ ಆಯ್ತು Ranu Mondal ಜೀವನ | Filmibeat Kannada
2020-10-12 1,624 Dailymotion
ರೈಲ್ವೇ ಪ್ಲಾಟ್‍ಫಾರಂನಲ್ಲಿ ಕುಳಿತು ‘ಏಕ್ ಪ್ಯಾರ್ ಕಾ ನಗ್ಮಾ’ ಎಂದು ಹಾಡು ಹೇಳಿ ರಾತ್ರೋರಾತ್ರಿ ಸ್ಟಾರ್ ಆಗಿದ್ದ ಗಾಯಕಿ ರಾನು ಮೊಂಡಲ್ ಬದುಕಲ್ಲಿ ಮತ್ತೆ ಕತ್ತಲು ಆವರಿಸಿದೆ. #Ranumandal The Overnight Internet Star, 2019 bollywood sensation Ranu Mondal present life